‘ನಮ್ಮ ಮೆಟ್ರೊ’ ಉತ್ತರ–ದಕ್ಷಿಣ ಕಾರಿಡಾರ್ನ ರಾಜಾಜಿನಗರ ನಿಲ್ದಾಣ ಹಾಗೂ ಮಹಾಕವಿ ಕುವೆಂಪು ರಸ್ತೆ ನಿಲ್ದಾಣಗಳ ನಡುವೆ ರೈಲು ದಿಢೀರ್ ನಿಂತಿದ್ದರಿಂದ ಪ್ರಯಾಣಿಕರು ಸುಮಾರು 10 ನಿಮಿಷ ತೊಂದರೆ ಅನುಭವಿಸಿದರು.
‘ರಾಜಾಜಿನಗರ...
ರಾಜಾಜಿನಗರ – ಕುವೆಂಪು ರಸ್ತೆ ನಿಲ್ದಾಣದ ನಡುವೆ ನಿಂತ ಮೆಟ್ರೊ: 10 ನಿಮಿಷ ವಿಳಂಬ