ಕೇಂದ್ರ ಸರಕಾರ ನೈಋುತ್ಯ ರೈಲ್ವೆ ವಲಯ ಯೋಜನೆಗಳಿಗೆ ವಿನಿಯೋಗಿಸಿರುವ 3,353 ಕೋಟಿ ರೂ. ಹಣದಲ್ಲಿ ಮೈಸೂರು ಭಾಗಕ್ಕೆ ದೊಡ್ಡ ಮೊತ್ತವೊಂದು ಸಿಕ್ಕಿದ್ದು, ಮೈಸೂರಿನ ನಾಗನಹಳ್ಳಿ ಬಳಿ ನಿಮಾಣ ಮಾಡಲು ಉದ್ದೇಶಿಸಿರುವ ರೈಲ್ವೆ ಟರ್ಮಿನಲ್ಗೆ 789 ಕೋಟಿ...
ಕೇಳಿದ್ದು 80, ಸಿಕ್ಕಿದ್ದು 789 ಕೋಟಿ ರೂ. ಮೈಸೂರಿನ ನಾಗನಹಳ್ಳಿ ರೈಲು ಟರ್ಮಿನಲ್ಗೆ 789 ಕೋಟಿ ಅನುದಾನ